attorn ಅಟರ್ನ್‍
ಸಕರ್ಮಕ ಕ್ರಿಯಾಪದ

(ನ್ಯಾಯಶಾಸ್ತ್ರ) (ಸರಕು, ಸೇವೆ, ಮೊದಲಾದವನ್ನು) ವರ್ಗಾಯಿಸು; ಬೇರೊಬ್ಬನಿಗೆ ವಹಿಸಿಕೊಡು.

ಅಕರ್ಮಕ ಕ್ರಿಯಾಪದ

(ರೈತ) ಹೊಸ ಜಮೀನುದಾರನನ್ನು ದಣಿಯೆಂದು ಒಪ್ಪಿಕೊ; ಹೊಸ ಜಮೀನುದಾರನ ಕೆಳಗೆ ರೈತನಾಗಿ ಮುಂದುವರೆಯಲು ಒಪ್ಪು.