attestation ಆಟೆ(ಟಿ)ಸ್ಟೇಷನ್‍
ನಾಮವಾಚಕ
  1. ಸಾಕ್ಷ್ಯ ಹಾಕುವಿಕೆ; ದೃಢೀಕರಣ; ಪ್ರಮಾಣಿಸುವಿಕೆ.
  2. ಸಾಕ್ಷ್ಯ; ರುಜುವಾತು.
  3. ಒಪ್ಪಿ ರುಜು ಹಾಕುವಿಕೆ; ಸಾಕ್ಷಿಯಾಗುವಿಕೆ; ಒಪ್ಪಿತ ಹಾಕುವಿಕೆ.
  4. ಪ್ರಮಾಣ ಮಾಡಿಸುವಿಕೆ.
  5. ಒಪ್ಪಿತ; ರುಜು; ಸಹಿ.