attenuator ಅಟೆನ್ಯುಏಟರ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ವೈಶಾಲ್ಯ ಕ್ಷೀಣಕ; ವಿದ್ಯುತ್‍ ಸಂಕೇತದ ವೈಶಾಲ್ಯವನ್ನು ತಗ್ಗಿಸುವ ಸಲಕರಣೆ.