attentively ಅಟೆನ್‍ಟಿವ್‍ಲಿ
ಕ್ರಿಯಾವಿಶೇಷಣ
  1. ಗಮನವಿಟ್ಟು; ನಿಗಾ ಇಟ್ಟು; ಲಕ್ಷ್ಯವಿಟ್ಟು.
  2. ವಿನಯದಿಂದ; ಸೌಜನ್ಯದಿಂದ.