See also 2Attention
1attention ಅಟೆನ್‍ಷನ್‍
ನಾಮವಾಚಕ
  1. ಗಮನ; ನಿಗಾ; ಅವಧಾನ; ಲಕ್ಷ್ಯ:
    1. ಗಮನ ಕೊಡುವುದು: pay attention ಗಮನ ಕೊಡು.
    2. ಗಮನ ಕೊಡುವ ಇಂದ್ರಿಯ ಯಾ ಮನಶ್ಯಕ್ತಿ: attract attention ಗಮನ ಸೆಳೆ. call attention to the notice ಸೂಚನೆಗೆ ಗಮನ ಸೆಳೆ.
  2. ಎಚ್ಚರಿಕೆ; ಜಾಗರೂಕತೆ.
  3. ಸೌಜನ್ಯ; ಆದರಣೆ; ವಿನಯ; ಉಪಚಾರ; ಅನುನಯ.
  4. (ಬಹುವಚನದಲ್ಲಿ) ಆದರ ಸತ್ಕಾರ; ಮರ್ಯಾದೆಯ ಉಪಚಾರ.
  5. (ಸೈನ್ಯ) ಸಾವಧಾನ; (ಸಿದ್ಧತೆಯ) ನೆಟ್ಟನೆ ನಿಲುವು. Figure: attention
ನುಡಿಗಟ್ಟು
  1. pay one’s attentions to ಅನುನಯಿಸು; ಓಲೈಸು; ಪ್ರೀತಿಗಳಿಸಲು ಅನುಸರಣೆ ಮಾಡು.
  2. rivet one’s attention on ಪೂರ್ತಿ ನಿಗಾ ಇಡು; ದೃಷ್ಟಿ ನೆಡು: ಗಮನ ಕೇಂದ್ರೀಕರಿಸು.
See also 1attention
2Attention ಅಟೆನ್‍ಷನ್‍
ಭಾವಸೂಚಕ ಅವ್ಯಯ

(ಸೈನ್ಯ) ಸಾವಧಾನ! ಎಚ್ಚರದಿಂದ ಗಮನಿಸಲು ಯಾ ನೆಟ್ಟನೆ ನಿಲ್ಲಲು ನೀಡುವ ಆಜ್ಞೆ.