See also 2attendant
1attendant ಅಟೆಂಡನ್ಟ್‍
ಗುಣವಾಚಕ
  1. ಹಿಂದೆ ಹೋಗುವ; ಅನುಸರಿಸುವ.
  2. ಒಡನಿರುವ; ಜೊತೆಯ; ಸಂಗಡವಿರುವ; ಸಹವರ್ತಿ; ಆನುಷಂಗಿಕ: attendant circumstances ಒಡನಿರುವ ಪರಿಸ್ಥಿತಿಗಳು.
  3. ಪರಿಣಾಮದ; ಫಲವಾದ; ಸಂಬಂಧಿಸಿದ: war and its attendant evils ಯುದ್ಧ ಮತ್ತು ಅದರ ಫಲವಾದ ಕೇಡುಗಳು.
  4. ಹಾಜರಿರುವ.
See also 1attendant
2attendant ಅಟೆಂಡನ್ಟ್‍
ನಾಮವಾಚಕ
  1. ಅನುಚರ; ಸಹವರ್ತಿ; ಅನುವರ್ತಿ.
  2. ಪರಿಚರ: ಸೇವಕ: cloak room attendant ಕ್ಲೋಕ್‍ ರೂಂ ಸೇವಕ.
  3. (ಸಭೆಯಲ್ಲಿ) ಹಾಜರಿರುವಾತ; ಉಪಸ್ಥಿತ.
ಪದಗುಚ್ಛ
  1. medical attendant (ಖಾಸಾ) ವೈದ್ಯ.
  2. museum attendant ವಸ್ತುಸಂಗ್ರಹಾಲಯ ಪಾಲಕ, ಮಾರ್ಗದರ್ಶಿ.