attendance ಅಟೆಂಡನ್ಸ್‍
ನಾಮವಾಚಕ
  1. ಹಾಜರಿ; ಉಪಸ್ಥಿತಿ; ಇರುವಿಕೆ.
  2. ಜತೆಗಿರುವಿಕೆ; ಸಂಗಡ ಇರುವಿಕೆ.
  3. ಹಾಜರಿ ಸಂಖ್ಯೆ.
  4. ನೋಡಿಕೊಳ್ಳುವಿಕೆ; ಸೇವೆ; ಪರಿಚರ್ಯೆ.
ಪದಗುಚ್ಛ

attendance centre (ಬ್ರಿಟಿಷ್‍ ಪ್ರಯೋಗ) (ಬಾಲಾಪರಾಧಿಗಳ) ಹಾಜರಿ ಕೇಂದ್ರ; ಬಾಲಾಪರಾಧಿಗಳನ್ನು ಜೈಲಿಗೆ ಕಳಿಸುವ ಬದಲು, ತಪ್ಪದೆ ಹಾಜರಾಗಬೇಕೆಂದು ನಿಗದಿಪಡಿಸಿದ ಸ್ಥಳ.

ನುಡಿಗಟ್ಟು

dance attendance on ಹಿಂದೆ ಮುಂದೆ ಸುತ್ತಾಡು; ಅನುಸರಣೆ ಮಾಡು; ಮರ್ಜಿ ಕಾಯಿ.