See also 2attempt
1attempt ಅಟೆಂಪ್ಟ್‍
ಸಕರ್ಮಕ ಕ್ರಿಯಾಪದ
  1. ಯತ್ನಿಸು; ಪ್ರಯತ್ನಿಸು; ತೊಡಗು; ಉಜ್ಜುಗಿಸು.
  2. ಸಾಧಿಸ ತೊಡಗು.
  3. (ಪರ್ವತ, ಕೋಟೆ, ಮೊದಲಾದವನ್ನು) ಗೆಲ್ಲಲು ಯತ್ನಿಸು.
ನುಡಿಗಟ್ಟು

attempt the life of (ಪ್ರಾಚೀನ ಪ್ರಯೋಗ) ಕೊಲ್ಲಲು ಪ್ರಯತ್ನಿಸು.

See also 1attempt
2attempt ಅಟೆಂಪ್ಟ್‍
ನಾಮವಾಚಕ
  1. ಯತ್ನ; ಪ್ರಯತ್ನ:
    1. (ಯಾವುದಾದರೂ ಕೆಲಸದಲ್ಲಿ) ತೊಡಗುವುದು.
    2. (ಮುಖ್ಯವಾಗಿ ಅಯಶಸ್ವಿ) ಪ್ರಯತ್ನ; ಪ್ರಯತ್ನಿಸಿದ್ದರ ಕೈಗೂಡದ ಫಲ, ಪರಿಣಾಮ.
  2. ದಾಳಿ; ಹಲ್ಲೆ; ವ್ಯಕ್ತಿಯ ಜೀವ ಮೊದಲಾದವುಗಳ ಮೇಲಿನ ಪ್ರಯತ್ನ: made an attempt on him or his life ಅವನನ್ನು ಕೊಲ್ಲಲು ಪ್ರಯತ್ನಿಸಿದ.