attemper ಅಟೆಂಪರ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ಬೆರಸಿ – ಹದಮಾಡು, ಮಾರ್ಪಡಿಸು, ತಗ್ಗಿಸು.
  2. ತಾಪ ನಿಯಂತ್ರಿಸು; ತಾಪ ಹದ ಮಾಡು; ತಾಪ ಮಾರ್ಪಡಿಸು.
  3. (ಕೋಪ ಮೊದಲಾದವನ್ನು) ಸಮಾಧಾನ ಮಾಡು; ಸಂತಯಿಸು; ಶಮನಮಾಡು.
  4. (ಲೋಹಕ್ಕೆ) ಹದ ಕೊಡು.
  5. ಸರಿಹೊಂದಿಸು; ಹೊಂದಿಸು; ಹೊಂದಿಸಿಕೊ; ಹೊಂದಿಕೊ.