attainment ಅಟೇನ್‍ಮಂಟ್‍
ನಾಮವಾಚಕ
  1. ನೆರವೇರಿಕೆ; ಪ್ರಾಪ್ತಿ; ಪಡೆಯುವಿಕೆ.
  2. ಸಾಧನೆ; ಸಾಧಿಸುವಿಕೆ.
  3. ಪಡೆದದ್ದು; ಸಾಧಿಸಿದ್ದು.
  4. (ಮುಖ್ಯವಾಗಿ ಬಹುವಚನದಲ್ಲಿ) ಸಾಧನೆ ಸಿದ್ಧಿಗಳು.