attainability ಅಟೇನಬಿಲಿಟಿ
ನಾಮವಾಚಕ
  1. ತಲುಪಬಲ್ಲಿಕೆ; ಮುಟ್ಟಬಲ್ಲಿಕೆ.
  2. ಪಡೆಯಬಲ್ಲಿಕೆ; ಹೊಂದಬಲ್ಲಿಕೆ; ಪ್ರಾಪ್ಯತೆ.
  3. ಸಾಧ್ಯತೆ; ಸಾಧಿಸಬಹುದಾಗಿರುವಿಕೆ.