attain ಅಟೇನ್‍
ಸಕರ್ಮಕ ಕ್ರಿಯಾಪದ
  1. ಪಡೆ; ಹೊಂದು.
  2. ಸಾಧಿಸು; ನೆರವೇರಿಸು.
  3. ತಲುಪು; ಮುಟ್ಟು; ಬಂದು ಸೇರು; ಎಯ್ದು.
ಪದಗುಚ್ಛ

attain to ತಲುಪು: attain to a goal ಗುರಿ ತಲುಪು.