attachment ಅಟ್ಯಾಚ್‍ಮಂಟ್‍
ನಾಮವಾಚಕ
  1. ಅಂಟಿಕೆ; ಜೋಡಣೆ; ಸೇರಿಕೆ; ಕೂಡಿಕೆ.
  2. ಸೇರಿರುವಿಕೆ.
  3. ಸೇರಿದ್ದು; ಸೇರಿಸಿದ್ದು; ಜೋಡಿಸಿದ್ದು.
  4. ಒಲವು; ಪ್ರೀತಿ; ವಿಶ್ವಾಸ; ಆಸಕ್ತಿ; ಮಮತೆ; ಅನುರಾಗ.
  5. ಕೊಂಡಿ; ಬಂಧನಿ; ಕೂಡಿಸುವ ಸಾಧನ.
  6. (ಯಂತ್ರವೊಂದಕ್ಕೆ ಅಳವಡಿಸುವ) ಉಪಸಾಧನ.
  7. ದಸ್ತಗಿರಿ; ಜಫ್ತಿ.