attached ಅಟ್ಯಾಚ್ಟ್‍
ಗುಣವಾಚಕ
  1. ಸೇರಿಸಿದ; ಜೋಡಿಸಿದ; ಜಂಟಿಸಿದ.
  2. ದಸ್ತಗಿರಿಯಾದ; ಜಫ್ತಿಯಾದ.
  3. (ರುಚಿ, ಪ್ರೀತಿ ಯಾ ಸಹಾನುಭೂತಿಯಿಂದ) ಹೊಂದಿಕೊಂಡ; ಒಲಿದ.
  4. (ಪ್ರಾಣಿವಿಜ್ಞಾನ) ಸಂಲಗ್ನವಾದ; ಸ್ಥಿರವಾಗಿ ಅಂಟಿದ; ಜೀವಿತ ಕಾಲದಲ್ಲಿ ಯಾವುದೋ ಒಂದು ಜಾಗಕ್ಕೆ ಶಾಶ್ವತವಾಗಿ ಅಂಟಿಕೊಂಡ.