attache ಅಟ್ಯಾಷೇ
ನಾಮವಾಚಕ

ಆಟ್ಯಾಷೇ:

  1. ರಾಯಭಾರ ಕಚೇರಿಗೆ ಸೇರಿದ, ಮುಖ್ಯವಾಗಿ ವಿಶಿಷ್ಟ ಕ್ಷೇತ್ರ ಒಂದರಲ್ಲಿ ಅನುಭವವುಳ್ಳ, ಕಿರಿಯ ಅಧಿಕಾರಿ.
  2. ಸೈನಿಕ ರಾಯಭಾರಿ; ತಾನು ಇರುವ ದೇಶದ ಸೇನೆಗಳ ಸುದ್ದಿಯನ್ನು ಸ್ವದೇಶಕ್ಕೆ ತಿಳಿಸುವ ಅಧಿಕಾರಿ.