See also 2atrophy
1atrophy ಆಟ್ರಹಿ
ನಾಮವಾಚಕ
  1. (ವೈದ್ಯಶಾಸ್ತ್ರ) (ತಕ್ಕ ಪಾಲನೆ ಇಲ್ಲದೆಯೋ ಮತ್ತಾವ ಕಾರಣದಿಂದಲೋ ಶರೀರದ, ಅಂಗದ) ನವೆತ; ಬತ್ತಲು; ಕುಂದಲು; ತವಿಲು; ಕ್ಷಯಿಸಿ ಹೋಗುವಿಕೆ.
  2. (ಬಳಸದಿರುವ ಕಾರಣದಿಂದ ಆದ) ಕ್ಷೀಣತೆ; ಕಡಮೆಯಾಗುವಿಕೆ (ರೂಪಕವಾಗಿ ಸಹ).
See also 1atrophy
2atrophy ಆಟ್ರಹಿ
ಸಕರ್ಮಕ ಕ್ರಿಯಾಪದ

ಕ್ಷೀಣವಾಗಿಸು; ಕ್ಷಯಗೊಳಿಸು; ಬತ್ತಿ(ಹೋಗಿ)ಸು.

ಅಕರ್ಮಕ ಕ್ರಿಯಾಪದ

ಕಡಮೆಯಾಗು; ಕ್ಷೀಣಿಸು; ಕ್ಷಯಿಸು; ಬತ್ತು.