atrocity ಅಟ್ರಾಸಿಟಿ
ನಾಮವಾಚಕ
  1. ಪರಮ ದುರುಳತನ; ಅತಿ ಪಾಶವೀಯತೆ.
  2. ಕಡು ದುರಾಚಾರ; ಪಾಪಕೃತ್ಯ; ದುಷ್ಕೃತ್ಯ; ಘೋರಕೃತ್ಯ.
  3. (ಆಡುಮಾತು) ಹೇಯ ವಸ್ತು ಯಾ ಕೃತ್ಯ.