atrociously ಅಟ್ರೋಷಸ್‍ಲಿ
ಕ್ರಿಯಾವಿಶೇಷಣ
  1. ಕಡುಕ್ರೂರವಾಗಿ.
  2. ಬಹಳ ಕೆಟ್ಟದಾಗಿ; ಅತ್ಯಸಹ್ಯಕರವಾಗಿ.
  3. ಘೋರವಾಗಿ; ಭೀಕರವಾಗಿ.