atrium ಏ(ಆ)ಟ್ರಿಅಮ್‍
ನಾಮವಾಚಕ
(ಬಹುವಚನ atria, atrias).
  1. (ಪ್ರಾಚೀನ ರೋಮನರ ಮನೆಗಳ) ಹಜಾರ; ತೊಟ್ಟಿ; ಅಂಗಳ; ಮಧ್ಯಾಂಗಣ.
  2. (ಮಧ್ಯಯುಗದ ಚರ್ಚುಗಳಲ್ಲಿ ಸಾಲುಕಂಬಗಳಿಂದ ಸುತ್ತುವರಿದ) ಒಳಾಂಗಣ; ಒಳತೊಟ್ಟಿ.
  3. (ಅಂಗರಚನಾಶಾಸ್ತ್ರ) ಹೃತ್ಕರ್ಣ; ಅಶುದ್ಧ ರಕ್ತನಾಳಗಳಿಂದ ರಕ್ತವನ್ನು ಪಡೆಯುವ ಹೃದಯದ ಮೇಲ್ಗೂಡುಗಳಲ್ಲಿ ಒಂದು.