atrial ಏಟ್ರಿಅಲ್‍
ಗುಣವಾಚಕ
  1. (ಪ್ರಾಚೀನ ರೋಮನರ ಮನೆಗಳ) ಹಜಾರದ; ತೊಟ್ಟಿಯ; ಅಂಗಳದ; ಮಧ್ಯಾಂಗಣದ.
  2. (ಮಧ್ಯಯುಗದ ಚರ್ಚುಗಳಲ್ಲಿ ಸಾಲುಕಂಬಗಳಿಂದ ಸುತ್ತುವರಿದ) ಒಳಾಂಗಣದ; ಒಳತೊಟ್ಟಿಯ.
  3. (ಅಂಗರಚನಾಶಾಸ್ತ್ರ) ಹೃತ್ಕರ್ಣದ; ಅಶುದ್ಧ ರಕ್ತನಾಳಗಳಿಂದ ರಕ್ತವನ್ನು ಪಡೆಯುವ ಹೃದಯದ ಮೇಲ್ಗೂಡಿನ.