See also 2atop
1atop ಅಟಾ
ಕ್ರಿಯಾವಿಶೇಷಣ

ತುದಿಯಲ್ಲಿ; ನೆತ್ತಿಯಲ್ಲಿ; ಮೇಲೆ: he is atop ಅವನು ಮೇಲಿದ್ದಾನೆ.

See also 1atop
2atop ಅಟಾಪ್‍
ಉಪಸರ್ಗ

ನೆತ್ತಿಯ ಮೇಲೆ; ತುದಿಯಲ್ಲಿ; ತಲೆಯ ಮೇಲೆ: atop the flag-pole ಧ್ವಜಸ್ತಂಭದ ತುದಿಯಲ್ಲಿ.