atonicity ಅಟಾನಿಸಿಟಿ
ನಾಮವಾಚಕ
  1. ಸ್ವರಘಾತರಾಹಿತ್ಯ.
  2. (ಶರೀರ ವಿಜ್ಞಾನ) ನಿತ್ರಾಣ; ನಿಶ್ಶಕ್ತಿ; ಸತ್ತ್ವಹೀನತೆ; ಬಲಗುಂದಿಕೆ; ಸ್ನಾಯು ದೌರ್ಬಲ್ಯ.
  3. (ರೋಗಶಾಸ್ತ್ರ) ಧ್ವನಿಕ್ಷೀಣತೆ; ದನಿಗುಂದಿಕೆ.