See also 2atonic
1atonic ಅಟಾನಿಕ್‍
ಗುಣವಾಚಕ
  1. ಸ್ವರಘಾತರಹಿತ; ಒತ್ತಿ ನುಡಿಯದ.
  2. (ಶರೀರ ವಿಜ್ಞಾನ) ಸತ್ತ್ವಹೀನ; ದೇಹದ ಸ್ನಾಯು ಯಾ ಅಂಗದಲ್ಲಿ ಬಿಗುವಿಲ್ಲದ; ದೇಹ ಪಾಟವ ಕುಗ್ಗಿದ.
  3. (ರೋಗಶಾಸ್ತ್ರ) ಧ್ವನಿ ಉಡುಗಿದ; ಧ್ವನಿಯಿಲ್ಲದ; ಧ್ವನಿ ಕ್ಷೀಣಿಸಿದ.
See also 1atonic
2atonic ಅಟಾನಿಕ್‍
ನಾಮವಾಚಕ

(ವ್ಯಾಕರಣ) ಸ್ವರಘಾತರಹಿತ ಪದ ಯಾ ಉಚ್ಚಾರಾಂಶ.