atonia ಅಟಾನಿಅ
ನಾಮವಾಚಕ
  1. ಸ್ವರಘಾತರಾಹಿತ್ಯ; ಒತ್ತು ಇಲ್ಲದಿರುವಿಕೆ.
  2. (ರೋಗಶಾಸ್ತ್ರ) ಧ್ವನಿ ಕ್ಷೀಣಿಸಿರುವಿಕೆ; ಧ್ವನಿಹೀನತೆ; ಧ್ವನಿದೌರ್ಬಲ್ಯ.