atone ಅಟೋನ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) (ಶತ್ರುಗಳನ್ನು) ರಾಜಿ ಮಾಡು; ಸಮಾಧಾನ ಮಾಡು.

ಅಕರ್ಮಕ ಕ್ರಿಯಾಪದ
  1. ಪ್ರಾಯಶ್ಚಿತ್ತ ಮಾಡಿಕೊ; ದೋಷ ಪರಿಹಾರ ಮಾಡಿಕೊ.
  2. ಪರಿಹಾರ ಕೊಡು.
ಪದಗುಚ್ಛ