atomism ಆಟಮಿಸಮ್‍
ನಾಮವಾಚಕ
  1. = atomic theory (a).
  2. (ಮನಶ್ಶಾಸ್ತ್ರ) ಅಣುವಾದ; ಮಾನಸಿಕ ಸ್ಥಿತಿಗಳು ಸರಳ ಘಟಕಗಳಿಂದಾಗಿವೆ ಎಂಬ ಸಿದ್ಧಾಂತ.
  3. (ಸಮಾಜಶಾಸ್ತ್ರ) ವ್ಯಕ್ತಿವಾದ; ಸಮಾಜದಲ್ಲಿ ಯಾ ಸಂಘದಲ್ಲಿ ಸದಸ್ಯರ ಸ್ವತಂತ್ರ ಕಾರ್ಯಚರಣೆ.