atomicity ಆಟಮಿಸಿಟಿ
ನಾಮವಾಚಕ
  1. ಪರಮಾಣುಗಳಿಂದ ರಚಿತವಾಗಿರುವಿಕೆ.
  2. (ರಸಾಯನವಿಜ್ಞಾನ) ಪರಮಾಣುತ್ವ; ಅನಿಲದ ಒಂದು ಅಣುವಿನಲ್ಲಿ ಇರುವ ಪರಮಾಣುಗಳ ಸಂಖ್ಯೆ.