atomically ಅಟಾಮಿಕಲಿ
ಕ್ರಿಯಾವಿಶೇಷಣ
  1. ಪರಮಾಣುವಿಗೆ ಸಂಬಂಧಿಸಿದಂತೆ.
  2. ಪರಮಾಣುವಿನಂತೆ; ಪರಮಾಣುವಿನ ರೀತಿಯಲ್ಲಿ.
  3. ಪರಮಾಣು ಶಕ್ತಿ ಚಾಲಿತವಾಗಿ.
  4. ಸ್ವತಂತ್ರ ಕಣಗಳಾಗಿ.
  5. ಲವವಾಗಿ; ಲೇಶವಾಗಿ; ಅತ್ಯಲ್ಪ ಭಾಗವಾಗಿ.