atmospherically ಆಟ್ಮಸೆರಿಕಲಿ
ಕ್ರಿಯಾವಿಶೇಷಣ
  1. ವಾಯುಮಂಡಲಕ್ಕೆ ಸಂಬಂಧಿಸಿದಂತೆ.
  2. ವಾಯುಮಂಡಲದ ಪ್ರಭಾವದಿಂದ.
  3. ವಾಯುಮಂಡಲದಂತೆ.
  4. ಪರಿಸರಕ್ಕೆ ಸಂಬಂಧಿಸಿದಂತೆ ಯಾ ಪರಿಸರದಂತೆ.