atmolysis ಅಟ್ಮಾಲಿಸಿಸ್‍
ನಾಮವಾಚಕ

ಆವಿ, ಅನಿಲ – ಬೇರ್ಪಡಿಕೆ; ಅನಿಲಪೃಥಕ್ಕರಣ; ಅಸಮ ಅಣುತೂಕದ ಅನಿಲಾಣುಗಳನ್ನು ಸರಂಧ್ರ ವಸ್ತುವಿನ ಮೂಲಕ ಹರಿಯಿಸಿ ಬೇರ್ಪಡಿಸುವ ವಿಧಾನ.