atlas ಆಟ್ಲಸ್‍
ನಾಮವಾಚಕ
  1. ಅಟ್ಲಾಸು; ಭೂಪಟಗಳ ಪುಸ್ತಕ.
  2. ಯಾವುದೇ ವಿಷಯವನ್ನು ವಿವರಿಸುವ ನಕ್ಷೆ, ಚಿತ್ರಪಟಗಳ ಪುಸ್ತಕ.
  3. (ಅಂಗರಚನಾಶಾಸ್ತ್ರ) ತಲೆಯ ಊರೆಲುಬು; ಅಗ್ರಕಶೇರು; ಶೀರ್ಷಧರಾಸ್ಥಿ; ತಲೆಚಿಪ್ಪಿಗೆ ಆಧಾರವಾಗಿರುವ ಎಲುಬು.
  4. (ಪ್ರಾಚೀನ ಗ್ರೀಕರ) ಒಬ್ಬ ಆದಿದೈತ್ಯ.
  5. (ರೂಪಕವಾಗಿ) ಬಲು ಭಾರ ಹೊರುವವ ಯಾ ಹೊರಬಲ್ಲವ.
  6. (ರೂಪಕವಾಗಿ) ಮೂಲಸ್ತಂಭ; ಮುಖ್ಯಾಧಾರ.
  7. ದೊಡ್ಡ ನಕ್ಷೆ ಕಾಗದ.
  8. ಚಂದ್ರನ ಮೇಲಿನ ಒಂದು ಕುಳಿ.
  9. ಲಿಬಿಯಾದ ಒಂದು ಪರ್ವತ.