athwart-hawse ಅತ್ವಾರ್ಟ್‍ಹಾ
ಕ್ರಿಯಾವಿಶೇಷಣ

(ನೌಕಾಯಾನ) (ಲಂಗರು ಹಾಕಿ ನಿಂತಿರುವ ಹಡಗಿನ) ಮುಂಗೋಟನ್ನು ಹಾದು; ಮುಂಗೋಟಿಗೆ ಅಡ್ಡಲಾಗಿ.