athletically ಆ(ಅ)ತ್‍ಲೆಟಿಕಲಿ
ಕ್ರಿಯಾವಿಶೇಷಣ
  1. ಜಟ್ಟಿಯಂತೆ; ಸ್ಪರ್ಧಾಳುವಿನಂತೆ.
  2. ಬಲಪ್ರದರ್ಶನಕ್ಕಾಗಿ.