athletic ಆ(ಅ)ತ್‍ಲೆಟಿಕ್‍
ಗುಣವಾಚಕ
  1. ವ್ಯಾಯಾಮದ; ಅಂಗಸಾಧನೆಯ; ವ್ಯಾಯಾಮಕ್ಕೆ ಸಂಬಂಧಿಸಿದ.
  2. ಬಲಶಾಲಿಯಾದ; ಕಡು ಬಲಿಷ್ಠನಾದ.
  3. ಜಟ್ಟಿಯಂತಿರುವ; ಕಟ್ಟುಮಸ್ತಾದ.