athirst ಅತರ್‍ಸ್ಟ್‍
ಆಖ್ಯಾತಕ ಗುಣವಾಚಕ

(ಸಾಹಿತ್ಯಕ)

  1. ಬಾಯಾರಿದ; ನೀರಡಿಕೆಯ; ತೃಷೆಯುಳ್ಳ.
  2. (ರೂಪಕವಾಗಿ) ದಾಹದ; ಆತುರಾಪೇಕ್ಷೆಯ: athirst for a foreign degree ವಿದೇಶಿ ಪದವಿಗಾಗಿ ದಾಹ.