atherosclerosis ಆತರೋಸ್ಕ್ಲಿಅರೋಸಿಸ್‍
ನಾಮವಾಚಕ
(ಬಹುವಚನ atheroscleroses ಉಚ್ಚಾರಣೆ ಆತರೋಸ್ಕ್ಲಿಅರೋಸೀ).

ಅಪಧಮನಿಕಾಠಿನ್ಯ; ಅಪಧಮನಿಗಳ ಒಳಮೈ ಮೇಲೆ ಮೇದಸ್ಸು ಶೇಖರವಾಗುವುದರಿಂದ ಅದು ದಪ್ಪವಾಗಿ ಗಡಸಾಗುವಿಕೆ.