atelo- ಆಟಿಲ-
ಸಮಾಸ ಪೂರ್ವಪದ

ಅಪೂರ್ಣ, ಅರೆಬರೆ, ಅರೆಬೆಳೆದ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: atelo-glossia ಅರೆಬರೆ ನಾಲಗೆ ಪ್ರಾಣಿಗಳು.