ataxia ಅಟ್ಯಾಕ್ಸಿಅ
ನಾಮವಾಚಕ

ಅಟ್ಯಾಕ್ಸಿಯ:

  1. (ದೇಹ ವ್ಯಾಪಾರಗಳ) ಕ್ರಮಭಂಗ; ಕ್ರಮಗೆಡಿಕೆ.
  2. (ಸ್ನಾಯುಗಳ ಮೇಲಿನ) ನಿಲುವುಗೆಡಿಕೆ; ಸ್ವಾಧೀನ ತಪ್ಪಿಕೆ; ಹತೋಟಿ ತಪ್ಪಿಕೆ.
ಪದಗುಚ್ಛ

locomotor ataxia ಗತಿವಿಭ್ರಮ; ಚಲನವಿಭ್ರಮ; ಬೆನ್ನುಹುರಿಗೆ ತಗಲುವ ರೋಗದಿಂದಾಗಿ ಸ್ನಾಯುಗಳ ಮೇಲೆ ಹತೋಟಿ ತಪ್ಪಿ ಓಡಾಟ ಸಾಧ್ಯವಿಲ್ಲದಂತಾಗುವುದು.