ataraxia ಆಟರ್ಯಾಕ್ಸಿಅ
ನಾಮವಾಚಕ
  1. ನಿರಾಕುಲತೆ; ನಿರುದ್ವೇಗ; ಅನುದ್ವಿಗ್ನತೆ; ಮಾನಸಿಕವಾದ ಯಾ ಭಾವೋದ್ವೇಗದ ಅಶಾಂತಿಯಿಂದ ದುಗುಡಗೊಳ್ಳದ ಸ್ಥಿತಿ.
  2. ಪರಮೌದಾಸೀನ್ಯ; ನಿರ್ಲಿಪ್ತತೆ.