See also 2ataractic
1ataractic ಆಟರ್ಯಾಕ್ಟಿಕ್‍
ಗುಣವಾಚಕ
  1. ನಿರುದ್ವೇಗದ; ಶಾಂತಮನಸ್ಕ.
  2. (ಔಷಧಗಳ ವಿಷಯದಲ್ಲಿ) ಶಾಮಕ; ಶಮನಗೊಳಿಸುವ; ಉದ್ವಿಗ್ನತೆಯನ್ನು ಕಡಮೆ ಮಾಡುವ.
See also 1ataractic
2ataractic ಆಟರ್ಯಾಕ್ಟಿಕ್‍
ನಾಮವಾಚಕ

ಶಾಮಕ; ಶಮನಕಾರಿ; ಶಮನಗೊಳಿಸುವ ಔಷಧ.