asyndeton ಅಸಿಂಡಿಟನ್‍
ನಾಮವಾಚಕ
(ಬಹುವಚನ asyndeta).

(ಅಲಂಕಾರಶಾಸ್ತ್ರ) ಸಮುಚ್ಚಯ ಲೋಪ; ನಿಸ್ಸಮುಚ್ಚಯ; ಸಮುಚ್ಚಯಪದಗಳನ್ನು ಬಳಸದೆ ಹೇಳುವ ವಾಕ್ಯಾಲಂಕಾರ:- ಹೋದ, ಕೊಂದ, ತಂದ.