asymptotic ಆಸಿಂಪ್ಟಾಟಿಕ್‍, ಆಸಿಂಟಾಟಿಕ್‍
ಗುಣವಾಚಕ

ಅಸಂಪಾತ; ನಿರ್ದಿಷ್ಟ ರೇಖೆಯನ್ನು ಸ್ಪರ್ಶಿಸುವುದೋ ಎಂಬಂತೆ, ಆದರೆ ಸ್ಪರ್ಶಿಸದೆ ಅದರ ಬಳಿ ಸಾರುತ್ತಿರುವ.