astutely ಅಸ್ಟ್ಯೂಟ್‍ಲಿ
ಕ್ರಿಯಾವಿಶೇಷಣ
  1. ಚಾತುರ್ಯದಿಂದ; ಜಾಣ್ಮೆಯಿಂದ; ಕೌಶಲದಿಂದ; ಬುದ್ಧಿವಂತಿಕೆಯಿಂದ.
  2. ತಂತ್ರಗಾರಿಕೆಯಿಂದ; ಕುಟಿಲವಾಗಿ.