astrophysics ಆಸ್ಟ್ರ(ಸ್ಟ್ರೋ)ಹಿಸಿಕ್ಸ್‍
ನಾಮವಾಚಕ

ಖಭೌತ ವಿಜ್ಞಾನ; ಜ್ಯೋತಿರ್ಭೌತವಿಜ್ಞಾನ; ಆಕಾಶಕಾಯಗಳ ಭೌತಗುಣ ಮತ್ತು ರಾಸಾಯನಿಕ ರಚನೆಗಳನ್ನು ಕುರಿತ ಖಗೋಳವಿಜ್ಞಾನದ ಶಾಖೆ.