astronomical ಆಸ್ಟ್ರನಾಮಿಕಲ್‍
ಗುಣವಾಚಕ
  1. ಖಾಗೋಳಿಕ; ಖಗೋಳ ಸಂಬಂಧದ; ಖಗೋಳೀಯ; ಖಗೋಳ ವಿಜ್ಞಾನಕ್ಕೆ ಸಂಬಂಧಪಟ್ಟ; ಖಗೋಳ ಶಾಸ್ತ್ರೀಯ.
  2. ಅತಿ ದೊಡ್ಡ; ಅಗಾಧವಾದ; ಬೃಹತ್ತಾದ: astronomical figures, distances (ಖಗೋಳಜ್ಞರಿಗೆ ತಿಳಿದಿರುವ) ಬೃಹತ್‍ ಸಂಖ್ಯೆಗಳು, ಬೃಹದ್ದೂರಗಳು.