astronaut ಆಸ್ಟ್ರನಾಟ್‍
ನಾಮವಾಚಕ

ಗಗನಯಾತ್ರಿ; ಅಂತರಿಕ್ಷಯಾನಿ; ಅಂತರಿಕ್ಷಯಾತ್ರಿಕ; ಗಗನಗಾಮಿ; ಖೇಚರ; ವ್ಯೋಮಯಾತ್ರಿ.