astrometry ಆಸ್ಟ್ರಾಮಿಟ್ರಿ
ನಾಮವಾಚಕ

ಖಗೋಳಮಿತಿ; ಖಮಿತಿ; ಆಕಾಶಕಾಯಗಳ ಮಾಪನಗಳಿಗೆ ಸಂಬಂಧಿಸಿದ ಖಗೋಳಶಾಸ್ತ್ರದ ಒಂದು ಶಾಖೆ.