astrology ಅಸ್ಟ್ರಾಲಜಿ
ನಾಮವಾಚಕ
  1. (ಹಿಂದಣ ಅರ್ಥದಲ್ಲಿ) ಜ್ಯೋತಿಷ; ಜ್ಯೋತಿಶ್ಶಾಸ್ತ್ರ; ಹೋರಾಶಾಸ್ತ್ರ; ನಕ್ಷತ್ರಗಳ ಮತ್ತು ಗ್ರಹಗಳ ಅಧ್ಯಯನ.
  2. ಫಲ ಜ್ಯೋತಿಷ; ಮನುಷ್ಯನ ಜೀವನದ ಮೇಲೆ ಆಗುವುದೆಂದು ಭಾವಿಸಿರುವ ಗ್ರಹ, ನಕ್ಷತ್ರ, ಮೊದಲಾದವುಗಳ ಪ್ರಭಾವವನ್ನು ಅರಿಯುವ ವಿದ್ಯೆ.