astringently ಅಸ್ಟ್ರಿಂಜನ್ಟ್‍ಲಿ
ಕ್ರಿಯಾವಿಶೇಷಣ
  1. ಕಟ್ಟುವಂತೆ; ಬಂಧಿಸುವಂತೆ.
  2. (ರಕ್ತ, ಕೀವುಗಳ ಸ್ರಾವವನ್ನು) ತಡೆಗಟ್ಟುವಂತೆ; ನಿಲ್ಲಿಸುವಂತೆ.
  3. ಕುಗ್ಗಿಸುವಂತೆ; ಸಂಕುಚಿಸುವಂತೆ.
  4. ಒಗರಾಗಿ; ಒಗಚಾಗಿ.
  5. ಬಿರುಸಾಗಿ; ಹರಿತವಾಗಿ; ಕಠಿಣವಾಗಿ.
  6. ಚುರುಕು ಮುಟ್ಟಿಸುವಂತೆ; ತೀವ್ರವಾಗಿ.
  7. ಖಡಾಖಂಡಿತವಾಗಿ; ನಿಷ್ಠುರವಾಗಿ.