astrictive ಅಸ್ಟ್ರಿಕ್ಟಿವ್‍
ಗುಣವಾಚಕ
  1. (ಅಂಗಾಂಶಗಳನ್ನು) ಸಂಕುಚಿಸುವ.
  2. (ಗಾಯದಿಂದ ಸೋರುವ ರಕ್ತವನ್ನು) ತಡೆಯುವ; ಬಂಧಿಸುವ; ರೋಧಕ.